ಅಮಾಯಕರಿಗೆ ಶಿಕ್ಷೆ ನೀಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಯಾವಾಗ ?
► ಜನರನ್ನು ಮನಸೋ ಇಚ್ಛೆ ಜೈಲಿಗೆ ಹಾಕುವ ರಾಜಕೀಯ ಆಟಕ್ಕೆ ಕೊನೆಯಿಲ್ಲವೇ?
► ಕೇವಲ ರಾಜಕೀಯ ಅಜೆಂಡಾಕ್ಕಾಗಿ ಡಿಕೆಶಿಯನ್ನು ಟಾರ್ಗೆಟ್ ಮಾಡಿದರೆ ?
#varthabharati #news #GNSaibaba #Maharashtra #Maoistlinkscase #DKShivakumar #politics #bombayhighcourt #supremecourt